Bengaluru, Oct 23: The birth anniversary of Kittur Rani Chennamma was celebrated at Jaigopal Garodia Rashtrotthana Vidya Kendra – Ramamurthy Nagar.
- Sri Maheshwarayya (State Administrative Head of RVK CBSE Schools, Karnataka), along with Smt. Prema Surendar, Smt. Anita, and Sri Shivaraj (Principals of the RVK schools), paid floral tributes.
ಬೆಂಗಳೂರು, ಅ. 23: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಆಚರಿಸಲಾಯಿತು.
- ಶ್ರೀ ಮಹೇಶ್ವರಯ್ಯ, ರಾಜ್ಯ ಆಡಳಿತ ಪ್ರಮುಖ್, RVK CBSE ಶಾಲೆಗಳು, ಕರ್ನಾಟಕ, ಶ್ರೀಮತಿ ಪ್ರೇಮಾ ಸುರೇಂದರ್, ಶ್ರೀಮತಿ ಅನಿತಾ, ಮತ್ತು ಶ್ರೀ ಶಿವರಾಜ್ ಆರ್ವಿಕೆ ಶಾಲೆಗಳ ಪ್ರಾಂಶುಪಾಲರು, ಇವರುಗಳ ಜೊತೆಗೆ ಪುಷ್ಪ ನಮನ ಸಲ್ಲಿಸಿದರು.


