Bengaluru, Aug. 30-Sep. 1: Jaigopal Garodia Rashtrotthana Vidya Kendra – Ramamurthy Nagar’s Personality Development Camp 2026 for Class X boys was held at Sri Ramachandrapura Math, Hosanagar, Shivamogga. The program aimed at self-discovery, discipline, leadership and personality development.

ಬೆಂಗಳೂರು, ಆ. 30-ಸೆ. 1: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದ ಹತ್ತನೇ ತರಗತಿ ಬಾಲಕರಿಗಾಗಿ ವ್ಯಕ್ತಿತ್ವ ವಿಕಸನ ಶಿಬಿರ 2026 ಅನ್ನು ಶಿವಮೊಗ್ಗದ ಹೊಸನಗರದ ಶ್ರೀ ರಾಮಚಂದ್ರಾಪುರ ಮಠದಲ್ಲಿ ನಡೆಸಲಾಯಿತು. ಸ್ವಯಂ ಅನ್ವೇಷಣೆ, ಶಿಸ್ತು, ನಾಯಕತ್ವ ಮತ್ತು ವ್ಯಕ್ತಿತ್ವ ನಿರ್ಮಾಣದ ಗುರಿಯನ್ನು ಈ ಕಾರ್ಯಕ್ರಮ ಹೊಂದಿತ್ತು.