Bengaluru, July 28 – August 1: Students of Jaigopal Garodia Rashtrotthana Vidya Kendra – Ramamurthy Nagar performed brilliantly at the Vidya Bharati State Level Athletic Games held in Kalaburagi, winning 12 gold, 3 silver and 4 bronze medals.
- 7 girls qualified for the zonal level.
ಬೆಂಗಳೂರು, ಜು. 28 – ಆ. 1: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದ ವಿದ್ಯಾರ್ಥಿಗಳು ಕಲಬುರಗಿಯಲ್ಲಿ ನಡೆದ ವಿದ್ಯಾ ಭಾರತಿ ರಾಜ್ಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ 12 ಚಿನ್ನ, 3 ಬೆಳ್ಳಿ ಮತ್ತು 4 ಕಂಚಿನ ಪದಕಗಳನ್ನು ಗೆದ್ದರು.
- 7 ಬಾಲಕಿಯರು ವಲಯ ಮಟ್ಟಕ್ಕೆ ಅರ್ಹತೆ ಪಡೆದರು.






