Bengaluru, Jun. 12: Students of Jaigopal Garodia Rashtrotthana Vidya Kendra – Ramamurthy Nagar achieved commendable results in the International Science Olympiad held on December 11, 2025.
• Jaguri H Coder has secured 16th rank internationally and at the regional level.
• Shambhavi Sivaraman has secured 27th rank at international level and 26th rank at zonal level.
ಬೆಂಗಳೂರು, ಜೂ. 12: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದ ವಿದ್ಯಾರ್ಥಿಗಳು 11ನೇ ಡಿಸೆಂಬರ್, 2025ರಂದು ನಡೆದ ಅಂತರರಾಷ್ಟ್ರೀಯ ವಿಜ್ಞಾನ ಒಲಿಂಪಿಯಾಡ್‌ನಲ್ಲಿ ಶ್ಲಾಘನೀಯ ಫಲಿತಾಂಶಗಳನ್ನು ಸಾಧಿಸಿದ್ದಾರೆ.
• ಜಾಗೃತಿ ಎಚ್ ಕೋಡರ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತು ವಲಯ ಮಟ್ಟದಲ್ಲಿ 16ನೇ ರ್ಯಾಂಕ್ ಗಳಿಸಿದ್ದಾರೆ.
• ಶಾಂಭವಿ ಶಿವರಾಮನ್ ಅಂತರರಾಷ್ಟ್ರೀಯ ಮಟ್ಟದಲ್ಲಿ 27ನೇ ರ್ಯಾಂಕ್ ಮತ್ತು ವಲಯ ಮಟ್ಟದಲ್ಲಿ 26ನೇ ರ್ಯಾಂಕ್ ಗಳಿಸಿದ್ದಾರೆ.

