Bengaluru, Sept. 8–10: Students from Gokulam at Jaigopal Garodia Rashtrotthana Vidya Kendra (JGRVK) – Ramamurthy Nagar, visited a farm in Adoor village, Hoskote, as part of an experiential learning activity.

  • The visits were organised for UKG students on September 8, LKG students on September 9, and Pre-KG students on September 10.
  • The children enjoyed tasting fresh guavas and sapotas and delighted in seeing a newborn calf at the farm.
  • As a gesture of appreciation and gratitude on behalf of JGRVK, the farm owner was felicitated with a portrait of ‘Bharat Mata’ (Mother India), a book, and sweets.

 

ಬೆಂಗಳೂರು, ಸೆ. 8-10: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದ ಗೋಕುಲಂ ವಿದ್ಯಾರ್ಥಿಗಳು ಅನುಭವಾಧಾರಿತ ಕಲಿಕೆಯ ಭಾಗವಾಗಿ ಹೊಸಕೋಟೆಯ ಆಡೂರು ಗ್ರಾಮದಲ್ಲಿರುವ ಕೃಷಿ ಕ್ಷೇತ್ರವೊಂದಕ್ಕೆ ಭೇಟಿ ನೀಡಿದರು. 

  • ಈ ಭೇಟಿಯನ್ನು ಯುಕೆಜಿ (UKG) ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 8 ರಂದು, ಎಲ್‌ಕೆಜಿ (LKG) ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 9 ರಂದು ಮತ್ತು ಪ್ರೀ-ಕೆಜಿ (Pre-KG) ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 10 ರಂದು ಆಯೋಜಿಸಲಾಗಿತ್ತು.
  • ಮಕ್ಕಳು ತಾಜಾ ಸೀಬೆಹಣ್ಣು ಮತ್ತು ಸಪೋಟ ಹಣ್ಣುಗಳನ್ನು ಸವಿದರಲ್ಲದೆ, ಅಲ್ಲಿನ ನವಜಾತ ಕರುವನ್ನು ನೋಡಿ ಆನಂದಿಸಿದರು.
  • ಜೆಜಿಆರ್‌ವಿಕೆ ಪರವಾಗಿ ಪ್ರೀತಿ ಮತ್ತು ಕೃತಜ್ಞತೆಯ ಸಂಕೇತವಾಗಿ, ಕೃಷಿ ಕ್ಷೇತ್ರದ ಮಾಲೀಕರನ್ನು ‘ಭಾರತ ಮಾತೆ’ಯ ಚಿತ್ರಪಟ, ಪುಸ್ತಕ ಮತ್ತು ಸಿಹಿತಿಂಡಿಗಳನ್ನು ನೀಡಿ ಸನ್ಮಾನಿಸಲಾಯಿತು.