Bengaluru, Nov. 5: Students of Class 7 from Jaigopal Garodia Rashtrotthana Vidya Kendra – Ramamurthy Nagar visited the 6th ‘Book Festival’ (Pustaka Habba) organised by the Rashtrotthana Parishat.
- This visit provided the students with an opportunity to explore the world of books, discover titles of their choice, and purchase books, even using their own savings.
- The initiative aimed to foster a lifelong love for reading, encourage the joy of owning books, and enhance the students’ reading habits, vocabulary, and imagination.
ಬೆಂಗಳೂರು, ನ. 5: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ – ರಾಮಮೂರ್ತಿ ನಗರದ 7ನೇ ತರಗತಿಯ ವಿದ್ಯಾರ್ಥಿಗಳು, ರಾಷ್ಟ್ರೋತ್ಥಾನ ಪರಿಷತ್ ಆಯೋಜಿಸಿದ್ದ 6ನೇ ‘ಪುಸ್ತಕ ಹಬ್ಬ’ಕ್ಕೆ ಭೇಟಿ ನೀಡಿದರು.
- ಈ ಭೇಟಿಯು ವಿದ್ಯಾರ್ಥಿಗಳಿಗೆ ಪುಸ್ತಕಗಳ ಜಗತ್ತನ್ನು ಅನ್ವೇಷಿಸಲು, ತಮ್ಮಿಷ್ಟದ ಪುಸ್ತಕಗಳನ್ನು ಕಂಡುಕೊಳ್ಳಲು, ಕೊಂಡು ಓದಲು ಹಾಗೂ ತಮ್ಮ ಉಳಿತಾಯದ ಹಣವನ್ನು ಬಳಸಿ ಪುಸ್ತಕಗಳನ್ನು ಖರೀದಿಸಲು ಒಂದು ಅವಕಾಶವನ್ನು ಕಲ್ಪಿಸಿಕೊಟ್ಟಿತು.
- ಓದುವಿಕೆಯ ಬಗ್ಗೆ ಜೀವಮಾನವಿಡೀ ಉಳಿಯುವ ಪ್ರೀತಿಯನ್ನು ಬೆಳೆಸುವುದು, ಪುಸ್ತಕಗಳನ್ನು ಸ್ವಂತವಾಗಿ ಹೊಂದುವ ಸಂತೋಷವನ್ನು ಪ್ರೋತ್ಸಾಹಿಸುವುದು ಹಾಗೂ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ, ಶಬ್ದಸಂಪತ್ತು ಮತ್ತು ಕಲ್ಪನಾಶಕ್ತಿಯನ್ನು ವೃದ್ಧಿಸುವುದು ಈ ಉಪಕ್ರಮದ ಉದ್ದೇಶವಾಗಿತ್ತು.



