Bengaluru, Oct 7–11: Students from Jaigopal Garodia Rashtrotthana Vidya Kendra – Ramamurthy Nagar01/[‘                                        brought laurels to the school by winning several medals at the Vidya Bharati National-level Yogasana Competition held in Hojai, Assam.

  • Gold Medal: Omkar Shivanand
  • Silver Medals: Yashas Hebbar and Omkar Shivanand
  • Bronze Medals: Sanjini and Deeptha
  • The gold medal winner has qualified for the SGFI Yogasana Competition to be held in Maharashtra.


ಬೆಂಗಳೂರು, ಅ. 7-11: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದ ವಿದ್ಯಾರ್ಥಿಗಳು ಅಸ್ಸಾಂನ ಹೊಜಾಯ್‌ನಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿ, ಹಲವಾರು ಪದಕಗಳನ್ನು ಗೆಲ್ಲುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.

  • ಚಿನ್ನದ ಪದಕ: ಓಂಕಾರ್ ಶಿವಾನಂದ್
  • ಬೆಳ್ಳಿ ಪದಕಗಳು: ಯಶಸ್ ಹೆಬ್ಬಾರ್ ಮತ್ತು ಓಂಕಾರ್ ಶಿವಾನಂದ್
  •  ಕಂಚಿನ ಪದಕಗಳು: ಸಂಜಿನಿ ಮತ್ತು ದೀಪ್ತಾ
  • ಚಿನ್ನದ ಪದಕ ವಿಜೇತರು ಮಹಾರಾಷ್ಟ್ರದಲ್ಲಿ ನಡೆಯಲಿರುವ SGFI ಯೋಗಾಸನ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ.