Bengaluru, Sept. 11: Eighteen teachers from various schools across Karnataka were selected for a teachers’ felicitation ceremony organised by SECT. Among them, Smt. Sumathi from the Gokulam section of Jaigopal Garodia Rashtrotthana Vidya Kendra – Ramamurthy Nagar, received this prestigious honour along with the second prize after presenting her research paper on the topic “Developing Tripod Grip in Young Learners.”
ಬೆಂಗಳೂರು, ಸೆ. 11: SECT ಆಯೋಜಿಸಿದ್ದ ಶಿಕ್ಷಕರ ಸನ್ಮಾನ ಸಮಾರಂಭಕ್ಕಾಗಿ ಕರ್ನಾಟಕದ ವಿವಿಧ ಶಾಲೆಗಳಿಂದ 18 ಶಿಕ್ಷಕರನ್ನು ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದ ಗೋಕುಲಂ ವಿಭಾಗದ ಶ್ರೀಮತಿ ಸುಮತಿ ಅವರು “Developing Tripod Grip in Young Learners” (ಚಿಕ್ಕ ಮಕ್ಕಳಲ್ಲಿ ‘ಟ್ರೈಪಾಡ್ ಗ್ರಿಪ್’ ಅಥವಾ ಮೂರು ಬೆರಳುಗಳ ಹಿಡಿತವನ್ನು ಬೆಳೆಸುವುದು) ಎಂಬ ವಿಷಯದ ಕುರಿತು ತಮ್ಮ ಸಂಶೋಧನಾ ಪ್ರಬಂಧವನ್ನು ಮಂಡಿಸಿ ದ್ವಿತೀಯ ಬಹುಮಾನದೊಂದಿಗೆ ಈ ಪ್ರತಿಷ್ಠಿತ ಗೌರವವನ್ನು ಪಡೆದಿದ್ದಾರೆ.

