Bengaluru, June 6: The inauguration ceremony of Matrubharathi was held at Jai Gopal Garodia Rashtrotthana Vidya Kendra – Ramamurthynagar.
• The head of Matrubharathi, Smt. Sujatha, presented the annual report and informed about the various programs and achievements held during the last year.
• The school’s Seva Pramukh, Sri Mallikarjuna, gave inspiring speeches to the students and the role of Matrushakti, Indian culture, value education and personality development. A total of 35 mothers participated in the program.

ಬೆಂಗಳೂರು, ಜೂ. 6: ಜೈ ಗೋಪಾಲ್ ಗರೋಡಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿನಗರದಲ್ಲಿ ಮಾತೃಭಾರತಿ ಉದ್ಘಾಟನಾ ಸಮಾರಂಭವು ನಡೆಯಿತು.
• ಮಾತೃಭಾರತಿ ಮುಖ್ಯಸ್ಥರಾದ ಶ್ರೀಮತಿ ಸುಜಾತ ಅವರು ವಾರ್ಷಿಕ ವರದಿಯನ್ನು ಮಂಡಿಸಿ, ಕಳೆದ ಸಾಲಿನಲ್ಲಿ ನಡೆದ ವಿವಿಧ ಕಾರ್ಯಕ್ರಮಗಳು ಹಾಗೂ ಸಾಧನೆಗಳ ಕುರಿತು ಮಾಹಿತಿ ನೀಡಿದರು.
• ಶಾಲೆಯ ಸೇವಾ ಪ್ರಮುಖರಾದ ಶ್ರೀ ಮಲ್ಲಿಕಾರ್ಜುನ ಅವರು ವಿದ್ಯಾರ್ಥಿಗಳು ಹಾಗೂ ಮಾತೃಶಕ್ತಿಯ ಪಾತ್ರ, ಭಾರತೀಯ ಸಂಸ್ಕಾರ, ಮೌಲ್ಯ ಶಿಕ್ಷಣ ಮತ್ತು ವ್ಯಕ್ತಿತ್ವ ವಿಕಾಸದ ಕುರಿತು ಪ್ರೇರಣಾದಾಯಕ ಮಾತುಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಒಟ್ಟು 35 ಮಾತೆಯರು ಪಾಲ್ಗೊಂಡಿದ್ದರು.