Bengaluru, Aug. 29: National Sports Day and Major Dhyan Chand’s birth anniversary were celebrated at Jaigopal Garodia Rashtrotthana Vidya Kendra – Ramamurthy Nagar.

  • Students talked about the importance of National Sports Day.
  • Prabhanjan, Class 3, portrayed Major Dhyan Chand, the “Wizard of Hockey”, holding a hockey stick.

 

ಬೆಂಗಳೂರು, ಆ. 29: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿರಾಷ್ಟ್ರೀಯ ಕ್ರೀಡಾ ದಿನ ಮತ್ತು ಮೇಜರ್ ಧ್ಯಾನ್ ಚಂದ್ ಜಯಂತಿಯನ್ನು ಆಚರಿಸಲಾಯಿತು.

  • ವಿದ್ಯಾರ್ಥಿಗಳು ರಾಷ್ಟ್ರೀಯ ಕ್ರೀಡಾ ದಿನದ ಮಹತ್ವದ ಬಗ್ಗೆ ಮಾತನಾಡಿದರು.
  • 3 ನೇ ತರಗತಿಯ ಪ್ರಭಂಜನ್, ಹಾಕಿ ಸ್ಟಿಕ್ ಹಿಡಿದು “ಹಾಕಿಯ ಮಾಂತ್ರಿಕ” ಮೇಜರ್ ಧ್ಯಾನ್ ಚಂದ್ ಅವರನ್ನು ಚಿತ್ರಿಸಿದರು.