Bengaluru, July 18: As many as 28 schools participated in the district-level throwball competition organised by Vidya Bharati and the students of Jaigopal Garodia Rashtrotthana Vidya Kendra – Ramamurthy Nagar gave an excellent performance by emerging as winners in four categories.
Winners:
• Boys Under 14 – 1st Place
• Girls Under 14 – 1st Place
• Boys Under 17 – 1st Place
• Boys Under 17 – 1st Place

ಬೆಂಗಳೂರು, ಜು. 18: ವಿದ್ಯಾಭಾರತಿಯು ಆಯೋಜಿಸಿದ ಜಿಲ್ಲಾಮಟ್ಟದ ಥ್ರೋಬಾಲ್ ಸ್ಪರ್ಧೆಯಲ್ಲಿ ಸುಮಾರು 28 ಶಾಲೆಗಳು ಭಾಗವಹಿಸಿದ್ದು, ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದ ವಿದ್ಯಾರ್ಥಿಗಳು ನಾಲ್ಕು ವಿಭಾಗಗಳಲ್ಲಿ ವಿಜೇತರಾಗಿ ಹೊರಹೊಮ್ಮುವ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿದರು.
ವಿಜೇತರು:
• 14 ವರ್ಷದೊಳಗಿನ ಬಾಲಕರು – 1 ನೇ ಸ್ಥಾನ
• 14 ವರ್ಷದೊಳಗಿನ ಬಾಲಕಿಯರು – 1 ನೇ ಸ್ಥಾನ
• 17 ವರ್ಷದೊಳಗಿನ ಬಾಲಕರು – 1 ನೇ ಸ್ಥಾನ
• 17 ವರ್ಷದೊಳಗಿನ ಬಾಲಕರು – 1 ನೇ ಸ್ಥಾನ