Bengaluru, Sept. 11: A session titled “Safe Hands: Essential First Aid Skills for Every Teacher” was conducted for the staff at Jaigopal Garodia Rashtrotthana Vidya Kendra – Ramamurthy Nagar.

  • The session was led by Dr. Rachana from the Jayadeva Memorial Rashtrotthana Hospital and Research Centre.
  • It focused on the importance of basic first aid knowledge in ensuring the safety and well-being of young children.
  • Dr. Priyanka K.P. explained essential first aid procedures and provided guidance on how teachers can respond calmly and effectively during emergencies.

 

ಬೆಂಗಳೂರು, ಸೆ. 11: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿಗೋಕುಲಂ ಸಿಬ್ಬಂದಿಗಾಗಿ “ಸೇಫ್ ಹ್ಯಾಂಡ್ಸ್: ಪ್ರತಿಯೊಬ್ಬ ಶಿಕ್ಷಕರೂ ಹೊಂದಿರಬೇಕಾದ ಪ್ರಥಮ ಚಿಕಿತ್ಸಾ ಕೌಶಲಗಳು” ಎಂಬ ವಿಷಯದ ಕುರಿತು ಅಧಿವೇಶನವನ್ನು ನಡೆಸಲಾಯಿತು. 

  • ಈ ಅಧಿವೇಶನವನ್ನು ಜಯದೇವ ಮೆಮೋರಿಯಲ್ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಡಾ. ರಚನಾ ಅವರು ನಡೆಸಿಕೊಟ್ಟರು.
  • ಚಿಕ್ಕ ಮಕ್ಕಳ ಸುರಕ್ಷತೆ ಮತ್ತು ಕ್ಷೇಮವನ್ನು ಖಾತ್ರಿಪಡಿಸುವಲ್ಲಿ ಮೂಲಭೂತ ಪ್ರಥಮ ಚಿಕಿತ್ಸಾ ಜ್ಞಾನದ ಮಹತ್ವದ ಮೇಲೆ ಈ ಅಧಿವೇಶನವು ಕೇಂದ್ರೀಕರಿಸಿತು. 
  • ಡಾ. ಪ್ರಿಯಾಂಕಾ ಕೆ.ಪಿ. ಅವರು ಅಗತ್ಯ ಪ್ರಥಮ ಚಿಕಿತ್ಸಾ ವಿಧಾನಗಳನ್ನು ವಿವರಿಸಿದರು ಹಾಗೂ ತುರ್ತು ಸಂದರ್ಭಗಳಲ್ಲಿ ಶಿಕ್ಷಕರು ಹೇಗೆ ಶಾಂತವಾಗಿ ಮತ್ತು ಪರಿಣಾಮಕಾರಿಯಾಗಿ ಸ್ಪಂದಿಸಬಹುದು ಎಂಬುದರ ಕುರಿತು ಮಾಹಿತಿ ನೀಡಿದರು.