Bengaluru, Sept. 15: Staff and students at Jaigopal Garodia Rashtrotthana Vidya Kendra – Ramamurthy Nagar, celebrated the birth anniversary of Sir M. Visvesvaraya.
- Shastra (Class 2), Guhan (UKG), and Dhruvan Prashanth (LKG) dressed up as Sir Visvesvaraya and spoke about the immense contributions this great personality made to India and the world in the fields of science and technology.
ಬೆಂಗಳೂರು, ಸೆ. 15: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಶ್ರೀ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಜಯಂತಿಯನ್ನು ಆಚರಿಸಿದರು.
- 2ನೇ ತರಗತಿಯ ಶಾಸ್ತ್ರ, ಯುಕೆಜಿಯ ಗುಹನ್ ಮತ್ತು ಎಲ್‌ಕೆಜಿಯ ಧ್ರುವನ್ ಪ್ರಶಾಂತ್ ಅವರು ಶ್ರೀ ವಿಶ್ವೇಶ್ವರಯ್ಯನವರ ವೇಷಭೂಷಣವನ್ನು ಧರಿಸಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ ಹಾಗೂ ಜಗತ್ತಿಗೆ ಈ ಮಹಾನ್ ವ್ಯಕ್ತಿ ನೀಡಿದ ಅಪಾರ ಕೊಡುಗೆಗಳ ಕುರಿತು ಮಾತನಾಡಿದರು.




