Bengaluru, Sept. 21–26: ‘Swadeshi Saptaha’ (Swadeshi Week) was celebrated at Jaigopal Garodia Rashtrotthana Vidya Kendra – Ramamurthy Nagar, under the aegis of the Social Science Department, with the inspiring motto “Vocal to Local.”

  • Over the course of these six days, students enthusiastically participated in activities such as mime, dumb charades, patriotic singing, the taking of a pledge, slogan writing, quizzes, and interactive sessions.
  • The week-long celebration concluded with the distribution of Arishina-Kumkuma to all the female staff members of JGRVK.


ಬೆಂಗಳೂರು, ಸೆ. 21-26: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ರಾಮಮೂರ್ತಿ ನಗರದಲ್ಲಿ ಸಾಮಾಜಿಕ ವಿಜ್ಞಾನ ವಿಭಾಗದ ಆಶ್ರಯದಲ್ಲಿ, “ವೋಕಲ್ ಟು ಲೋಕಲ್” ಎಂಬ ಸ್ಪೂರ್ತಿದಾಯಕ ಧ್ಯೇಯವಾಕ್ಯದೊಂದಿಗೆ ‘ಸ್ವದೇಶಿ ಸಪ್ತಾಹ’ವನ್ನು ಆಚರಿಸಲಾಯಿತು.

  • ಈ ಆರು ದಿನಗಳ ಅವಧಿಯಲ್ಲಿ, ವಿದ್ಯಾರ್ಥಿಗಳು ಮೂಕಾಭಿನಯ (Mime), ಸಂಜ್ಞೆಗಳ ಮೂಲಕ ಪದವನ್ನಾಗಲಿ ಅಥವಾ ವಾಕ್ಯವನ್ನಾಗಲಿ ಸೂಚಿಸುವ ಆಟ (Dumb Charades), ದೇಶಭಕ್ತಿ ಗೀತೆಗಳ ಗಾಯನ, ಪ್ರತಿಜ್ಞಾ ವಿಧಿ ಸ್ವೀಕಾರ, ಘೋಷವಾಕ್ಯ ರಚನೆ, ರಸಪ್ರಶ್ನೆ ಮತ್ತು ಸಂವಾದ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
  • ಜೆಜಿಆರ್‌ವಿಕೆಯ ಎಲ್ಲಾ ಮಹಿಳಾ ಸಿಬ್ಬಂದಿಗೆ ಅರಿಶಿನ-ಕುಂಕುಮವನ್ನು ವಿತರಿಸುವ ಮೂಲಕ ಸಪ್ತಾಹವು ಮುಕ್ತಾಯಗೊಂಡಿತು.