Bengaluru, July 9: Student Athletes from Jaigopal Garodia Rashtrotthana Vidya Kendra – Ramamurthy Nagar participated in the Vidya Bharati district-level athletic meet organised by JSVK Chennanahalli and won a total of 50 medals by putting up an excellent performance.
• Gold medals: 21
• Silver medals: 18
• Bronze medals: 11
Charvi, Priyanti and Navani emerged as the individual champions.
The under-17 girls team performed well and won the overall champions title for that age group.
ಬೆಂಗಳೂರು, ಜು. 9: ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ರಾಮಮೂರ್ತಿ ನಗರದ ವಿದ್ಯಾರ್ಥಿ ಕ್ರೀಡಾಪಟುಗಳು ವಿದ್ಯಾ ಭಾರತಿಯು ಜೆಎಸ್‌ವಿಕೆ ಚೆನ್ನೇನಹಳ್ಳಿಯಲ್ಲಿ ನಡೆಸಿದ ಜಿಲ್ಲಾಮಟ್ಟದ ಅಥ್ಲೆಟಿಕ್ ಮೀಟ್ನಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಒಟ್ಟು 50 ಪದಕಗಳನ್ನು ಗೆದ್ದಿದ್ದಾರೆ.
• ಚಿನ್ನದ ಪದಕಗಳು: 21
• ಬೆಳ್ಳಿ ಪದಕಗಳು: 18
• ಕಂಚಿನ ಪದಕಗಳು: 11
ವೈಯಕ್ತಿಕ ಚಾಂಪಿಯನ್‌ಗಳಾಗಿ ಚಾರ್ವಿ, ಪ್ರಿಯಂತಿ ಮತ್ತು ನವನಿ ಹೊರಹೊಮ್ಮಿದರು.
17 ವರ್ಷದೊಳಗಿನ ಬಾಲಕಿಯರ ತಂಡವು ಉತ್ತಮ ಪ್ರದರ್ಶನ ನೀಡಿ, ಆ ವಯಸ್ಸಿನ ವಿಭಾಗಕ್ಕೆ ಒಟ್ಟಾರೆ ಚಾಂಪಿಯನ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿತು.








